¡Sorpréndeme!

Hassanದಲ್ಲಿ ಮತ್ತೆ JDS ಹವಾ; ಭದ್ರಕೋಟೆಯನ್ನ ಮರಳಿ ಪಡೆದ ಜನತಾ ದಳ |

2023-05-13 798 Dailymotion

ಜೆಡಿಎಸ್ ಭದ್ರಕೋಟೆಯನ್ನು ಹಿಂದಿನ ಬಾರಿ ಭೇದಿಸಿದ್ದ ಬಿಜೆಪಿ ನಾಯಕ ಪ್ರೀತಂ ಗೌಡಗೆ ಈ ಬಾರಿ ದೊಡ್ಡ ಆಘಾತವೇ ಸಿಕ್ಕಿದೆ ಎನ್ನಬಹುದು. ಬಿಜೆಪಿ ನಾಯಕ ಪ್ರೀತಂ ಗೌಡ ಇದೀಗ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.

#Preethamgowda #Swaroopprakash #PMmodi
#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023

~HT.188~ED.32~PR.28~